== ಭಾರತ == ಭಾರತಕ್ಕೆ ೮೭ನೇ ಸ್ಥಾನ ಪಡೆದಿದೆ. ಭ್ರಷ್ಟಾಚಾರದ ಪಿಡುಗು ಭಾರತದಲ್ಲಿ ಮತ್ತಷ್ಟು ಏರಿಕೆ ಕಂಡಿದ್ದು ಭ್ರಷ್ಟಾಚಾರ ಮಟ್ಟ ಸೂಚ್ಯಂಕದಲ್ಲಿ (ಸಿಪಿಐ) ಭಾರತ ೧೭೮ ರಾಷ್ಟ್ರಗಳ ಪೈಕಿ ೮೭ನೇ ಸ್ಥಾನದಲ್ಲಿದೆ. ಸಂಸ್ಥೆ ಪ್ರಾಮಾಣಿಕತೆಗೆ ಗರಿಷ್ಠ ೧೦ ಅಂಕಗಳನ್ನು ನಿಗದಿ ಮಾಡಿದ್ದು ಇದರಲ್ಲಿ ಭಾರತ ಈ ಬಾರಿ ಕೇವಲ ೩.೩ ಅಂಕಗಳನ್ನಷ್ಟೆ ಪಡೆದಿದೆ. ಭೂತಾನ್‌ನಂತಹ ರಾಷ್ಟ್ರ ಭಾರತಕ್ಕಿಂತ ಹೆಚ್ಚು ಅಂದರೆ ೫.೭ ಅಂಕ ಗಳಿಸಿಕೊಂಡಿದೆ. ಭಾರತ ೨೦೦೭ರಲ್ಲಿ ೩.೫ ಹಾಗೂ ೨೦೦೮ ಮತ್ತು ೨೦೦೯ರಲ್ಲಿ ೩.೪ಅಂಕಗಳನ್ನು ಗಳಿಸಿತ್ತು == ಸ್ಥಾನಗಳು == == ಇವನ್ನೂ ನೋಡಿ == -->